Gangavathi Bhagyamma Rural Degree College
ಗ್ರಾಮೀಣ ಭಾಗದ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದರಲ್ಲಿ ಸಾರ್ಥಕ 50 ವರ್ಷಗಳು | Satisfying 50 years in providing quality higher education to rural students
2021-22ನೇ ಸಾಲಿನ ಬಿ.ಎ., ಬಿ.ಕಾಂ., ಬಿ.ಎಸ್ಸಿ. ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ನೋಂದಣಿ ಅರ್ಜಿಯನ್ನು ತುಂಬಿ. ನಮ್ಮ ಕಚೇರಿಯಿಂದ ನಿಮ್ಮನ್ನು ಸಂಪರ್ಕಿಸುತ್ತಾರೆ.